Very true...............
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ
ಮೋಡ ಕಟ್ಟೀತು ಹೇಗೆ
ಹನಿ ವಡೆದು ಕೆಳಗಿಳಿದು , ಹಸಿರು ಮೂಡೀತು ಹೇಗೆ
ಮಾತಿಗೆ ಮಾತು ಕೂಡೀತು ಹೇಗೆ
ಅರ್ಥ ಹುಟ್ಟೀತು ಹೇಗೆ
ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪತ್ರವಾದೀತು ಹೇಗೆ
ಪ್ರೀತಿ ಇಲ್ಲದ ಮೇಲೆ
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ
ಮೋಡ ಕಟ್ಟೀತು ಹೇಗೆ
ಹನಿ ವಡೆದು ಕೆಳಗಿಳಿದು , ಹಸಿರು ಮೂಡೀತು ಹೇಗೆ
ಮಾತಿಗೆ ಮಾತು ಕೂಡೀತು ಹೇಗೆ
ಅರ್ಥ ಹುಟ್ಟೀತು ಹೇಗೆ
ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪತ್ರವಾದೀತು ಹೇಗೆ
ಪ್ರೀತಿ ಇಲ್ಲದ ಮೇಲೆ
Posted by Ramya at 6:26 AM
1 comment:
ಬರೀ ಬ್ಲಾಗ್ ಮಾಡಿಟ್ಟರೆ ಹೇಗೆ
ಪೋಸ್ಟುಗಳನ್ನೇ ಮಾಡದಿದ್ದ ಮೇಲೆ :)
Post a Comment